Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

ಅಬುಧಾಬಿಯಲ್ಲಿ ರಶ್ಮಿಕಾ ಮಂದಣ್ಣ: ಮುಖದಲ್ಲಿ ಉಕ್ಕಿದ ಖುಷಿಗೆ ಕಾರಣ ತಿಳಿಸಿದ ನಟಿ | Rashmika Mandanna Happy smile from Abu Dhabi Photo goes viral

Rashmika-Mandanna-6.jpg

ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಅವರು ಅಬುಧಾಬಿಯಲ್ಲಿ ಇದ್ದಾರೆ. ಈ ಫೋಟೋದಲ್ಲಿ ಅವರ ನಗು ಹೈಲೈಟ್ ಆಗಿದೆ. ಅವರು ಇಷ್ಟು ಸಂತೋಷವಾಗಿ ಇರಲು ಕಾರಣ ಏನು ಎಂಬುದನ್ನು ಪೋಸ್ಟ್​ನಲ್ಲಿಯೇ ವಿವರಿಸಿದ್ದಾರೆ.

Jul 23, 2022 | 1:59 PM

TV9kannada Web Team

TV9kannada Web Team | Edited By: Rajesh Duggumane

Jul 23, 2022 | 1:59 PM

ನಟಿ ರಶ್ಮಿಕಾ ಮಂದಣ್ಣ ಯಾವ ವಿಚಾರಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳುವವರಲ್ಲ. ಅವರು ಎಲ್ಲಾ ವಿಚಾರಗಳನ್ನು ಆದಷ್ಟು ಸರಳವಾಗಿ ಇಡಲು ಪ್ರಯತ್ನಿಸುತ್ತಾರೆ. ಈಗ ಅವರ ಪೂರ್ತಿ ಗಮನ ಸಿನಿಮಾ ಮೇಲಿದೆ.  ಸಂಪೂರ್ಣ ಸಮಯವನ್ನು ಅದಕ್ಕಾಗಿಯೇ ಮುಡಿಪಿಟ್ಟಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಯಾವ ವಿಚಾರಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳುವವರಲ್ಲ. ಅವರು ಎಲ್ಲಾ ವಿಚಾರಗಳನ್ನು ಆದಷ್ಟು ಸರಳವಾಗಿ ಇಡಲು ಪ್ರಯತ್ನಿಸುತ್ತಾರೆ. ಈಗ ಅವರ ಪೂರ್ತಿ ಗಮನ ಸಿನಿಮಾ ಮೇಲಿದೆ.  ಸಂಪೂರ್ಣ ಸಮಯವನ್ನು ಅದಕ್ಕಾಗಿಯೇ ಮುಡಿಪಿಟ್ಟಿದ್ದಾರೆ.

ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಅವರು ಅಬುಧಾಬಿಯಲ್ಲಿ ಇದ್ದಾರೆ. ಈ ಫೋಟೋದಲ್ಲಿ ಅವರ ನಗು ಹೈಲೈಟ್ ಆಗಿದೆ. ಅವರು ಇಷ್ಟು ಸಂತೋಷವಾಗಿ ಇರಲು ಕಾರಣ ಏನು ಎಂಬುದನ್ನು ಪೋಸ್ಟ್​ನಲ್ಲಿಯೇ ವಿವರಿಸಿದ್ದಾರೆ.

ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಅವರು ಅಬುಧಾಬಿಯಲ್ಲಿ ಇದ್ದಾರೆ. ಈ ಫೋಟೋದಲ್ಲಿ ಅವರ ನಗು ಹೈಲೈಟ್ ಆಗಿದೆ. ಅವರು ಇಷ್ಟು ಸಂತೋಷವಾಗಿ ಇರಲು ಕಾರಣ ಏನು ಎಂಬುದನ್ನು ಪೋಸ್ಟ್​ನಲ್ಲಿಯೇ ವಿವರಿಸಿದ್ದಾರೆ.

ರಶ್ಮಿಕಾ ಅಬುಧಾಬಿಯಲ್ಲಿ ಸಮಯ ಕಳೆಯುತ್ತಿದ್ದಾರೆ. ‘ಪ್ರಯಾಣ ಮಾಡುವುದು ಎಂದರೆ ಬಹಳ ಪ್ರೀತಿ. ಅದರಲ್ಲೂ ಶೂಟಿಂಗ್​ಗಾಗಿ ಪ್ರಯಾಣ ಮಾಡೋದು ಎಂದರೆ ಇನ್ನೂ ಪ್ರೀತಿ’ ಎಂದು ಕ್ಯಾಪ್ಶನ್ ನೀಡಿದ್ದಾರೆ ರಶ್ಮಿಕಾ.

ರಶ್ಮಿಕಾ ಮಂದಣ್ಣ ಯಾವ ಚಿತ್ರದ ಶೂಟಿಂಗ್​ಗೆ ದುಬೈಗೆ ತೆರಳಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ಬಗ್ಗೆ ರಶ್ಮಿಕಾ ಅವರ ಕಡೆಯಿಂದಲೇ ಉತ್ತರ ಸಿಗಬೇಕಿದೆ.

ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರ ಕೈಯಲ್ಲಿ ಹಲವು ಆಫರ್​ಗಳಿವೆ. ಟಾಲಿವುಡ್​, ಬಾಲಿವುಡ್, ಮಾಲಿವುಡ್ ಹಾಗೂ ಕಾಲಿವುಡ್​ನಲ್ಲಿ ಅವರು ಬ್ಯುಸಿ ಇದ್ದಾರೆ.

Most Read Stories

Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,594,487
Recovered
0
Deaths
528,673
Last updated: 9 minutes ago