Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

Nail Care: ನಿಮಗೆ ಉಗುರು ಕಚ್ಚುವ ಅಬ್ಯಾಸವಿದೆಯೇ? ಕೂಡಲೇ ಬಿಟ್ಟುಬಿಡಿ | Nail Care: How to Finally Stop Biting Your Nails

New-Project-2022-07-01T171600.450.jpg


ನಿಮಗೆ ಉಗುರು ಕಚ್ಚುವ ಅಭ್ಯಾಸವಿದ್ದರೇ ಕೂಡಲೇ ಬಿಟ್ಟುಬಿಡಿ, ಉಗುರು ಕಚ್ಚುವುದು ಕೈಗಳ ಸೌಂದರ್ಯವನ್ನು ಹಾಳು ಮಾಡುವುದಷ್ಟೇ ಅಲ್ಲದೆ ಆರೋಗ್ಯಕ್ಕೂ ಕೂಡ ಹಾನಿಕಾರಕ. ಉಗುರುಗಳು ಮಾನವ ದೇಹದ ಅತ್ಯಗತ್ಯ ಭಾಗವಾಗಿದೆ. ಉಗುರುಗಳು ದಿನನಿತ್ಯದ ಸರಳ ಮತ್ತು ಸಂಕೀರ್ಣ ಕಾರ್ಯಗಳನ್ನು ಸಾಧಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

ನಿಮಗೆ ಉಗುರು ಕಚ್ಚುವ ಅಭ್ಯಾಸವಿದ್ದರೇ ಕೂಡಲೇ ಬಿಟ್ಟುಬಿಡಿ, ಉಗುರು ಕಚ್ಚುವುದು ಕೈಗಳ ಸೌಂದರ್ಯವನ್ನು ಹಾಳು ಮಾಡುವುದಷ್ಟೇ ಅಲ್ಲದೆ ಆರೋಗ್ಯಕ್ಕೂ ಕೂಡ ಹಾನಿಕಾರಕ. ಉಗುರುಗಳು ಮಾನವ ದೇಹದ ಅತ್ಯಗತ್ಯ ಭಾಗವಾಗಿದೆ. ಉಗುರುಗಳು ದಿನನಿತ್ಯದ ಸರಳ ಮತ್ತು ಸಂಕೀರ್ಣ ಕಾರ್ಯಗಳನ್ನು ಸಾಧಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

ನಿಮ್ಮ ಉಗುರುಗಳನ್ನು ಕಳೆದುಕೊಳ್ಳಲು ಈ ಕಾರಣಗಳಿರಬಹುದು
-ಐರನ್ ಡಿಫಿಶಿಯೆನ್ಸಿ
-ಥೈರಾಯ್ಡ್​
-ರೇನಾಡ್ಸ್​ ಸಿಂಡ್ರೋಮ್
-ಕೆಮಿಕಲ್​ ಬಳಕೆಯಿಂದ
-ಉಗುರು ಕಚ್ಚುವುದು

ನಿಮ್ಮ ಉಗುರುಗಳ ಆರೋಗ್ಯ ಕಾಮಾಡಿಕೊಳ್ಳುವುದು ಹೇಗೆ?
-ಬಟ್ಟೆಯಿಂದ ಕೈ ಹಾಗೂ ಉಗುರುಗಳನ್ನು ಕವರ್ ಮಾಡಿ
-ಮಾಯ್ಚುರೈಸ್ ಮಾಡಿ
-ಉತ್ತಮ ಕ್ವಾಲಿಟಿಯ ಉಗುರುಬಣ್ಣವನ್ನು ಹಚ್ಚಿ
-ಉಗುರನ್ನು ಕಚ್ಚಬೇಡಿ
ಒಂದೆಡೆ ಬಹಳಷ್ಟು ಮಹಿಳೆಯರು ತಮ್ಮ ಉಗುರುಗಳನ್ನು ಬೇರೆಯ ರೀತಿಯಲ್ಲೇ ಪ್ರೀತಿಸುತ್ತಾರೆ, ಇನ್ನೂ ಕೆಲವರು ನಿರ್ವಹಿಸಲು ವಿಫಲರಾಗುತ್ತಾರೆ ಹಾಗೆಯೇ ಉಗುರು ಕಚ್ಚುವ ಅಭ್ಯಾಸವನ್ನು ರೂಢಿಸಿಕೊಳ್ಳುತ್ತಾರೆ.

ಉಗುರು ಕಚ್ಚಲು ಕಾರಣವೇನೆಂಬುದನ್ನು ತಿಳಿದುಕೊಳ್ಳಬೇಕು
ನೀವು ಉಗುರುಗಳನ್ನು ಕಚ್ಚುವುದಕ್ಕೆ ಕಾರಣವೇನೆಂದು ಮೊದಲು ನೀವು ತಿಳಿದುಕೊಳ್ಳಬೇಕು. ಯಾವುದೇ ಕಾಯಿಲೆ, ಸಮಸ್ಯೆ ಅಥವಾ ಕೆಟ್ಟ ಅಭ್ಯಾಸವನ್ನು ಗುಣಪಡಿಸಲು ನೀವು ಹಾಗೆ ಮಾಡಲು ಕಾರಣವೇನೆಂದು ತಿಳಿದಿರಬೇಕು.

ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿ
ಈ ಅಭ್ಯಾಸವನ್ನು ತೊಡೆದುಹಾಕಲು, ನಿಮ್ಮ ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿ. ಇದು ಖಂಡಿತವಾಗಿಯೂ ನಿಮಗೆ ಸ್ವಲ್ಪ ಸಮಯ ತೊಂದರೆಯಾಗಬಹುದು ಆದರೆ ನಿಮ್ಮ ಈ ಕೆಟ್ಟ ಅಭ್ಯಾಸ ದೂರವಾಗಲಿದೆ. ಸಣ್ಣ ಉಗುರುಗಳು ರೋಗಾಣುಗಳು ಮತ್ತು ಉಗುರು ಸೋಂಕು ಹರಡುವುದನ್ನು ತಡೆಯುತ್ತದೆ.

ಉಗುರುಗಳನ್ನು ಶುಚಿಯಾಗಿಟ್ಟುಕೊಳ್ಳಿ
ನೀವು ನಿಮ್ಮ ಉಗುರುಗಳನ್ನು ಪ್ರೀತಿಸುತ್ತೀರಿ ಎಂಬುದು ತಿಳಿದಿರುವುದೇ, ಆದರೆ ನಿಜವಾಗಿಯೂ ನಿಮ್ಮ ಉಗುರಿನ ಮೇಲೆ ನಿಮಗೆ ಪ್ರೀತಿ ಇದ್ದರೆ ಅವುಗಳನ್ನು ಶುಚಿಯಾಗಿಟ್ಟುಕೊಳ್ಳಿ.



Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,594,487
Recovered
0
Deaths
528,673
Last updated: 7 minutes ago