Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

ದೆಹಲಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿ ಅಪಘಾತ ತಡವಾಗಿ ವರದಿಯಾಗಿದೆ | Fire mishap on Friday at Delhi airport comes to light after day, no damage reported ARB

Fire-mishap-in-Delhi-airport.jpg



ಎ ಎನ್ ಐ ಸುದ್ದಿ ಸಂಸ್ಥೆಯ ವಶದಲ್ಲಿರುವ ವಿಡಿಯೋನಲ್ಲಿ ಗೋಚರವಾಗಿರುವ ಹಾಗೆ ಹಲವಾರು ಪ್ರಯಾಣಿಕ ವಿಮಾನಗಳು ಬೆಂಕಿ ಅಪಘಾತ ನಡೆದ ಸ್ಥಳಕ್ಕೆ ಹತ್ತಿರದಲ್ಲಿದ್ದವಾದರೂ ಯಾವುದೇ ಹಾನಿ ಸಂಭವಿಸಿಲ್ಲ.

TV9kannada Web Team


TV9kannada Web Team | Edited By: Arun Belly

Jun 04, 2022 | 11:29 PM


Delhi: ವಿಮಾನ ನಿಲ್ದಾಣದಲ್ಲಿ (airport) ಅಗ್ನಿ ಅವಗಢಗಳು (fire mishap) ನಡೆಯುವುದು ಬಹಳ ಅಪರೂಪ ಮತ್ತು ಹಾಗೇನಾದರೂ ಸಂಭವಿಸಿದರೆ ಅದನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಶುಕ್ರವಾರ ಸಾಯಂಕಾಲ ಸುಮಾರು 5.30 ರ ಹೊತ್ತಿಗೆ ದೆಹಲಿಯ ಪಾಲಂ (Palam) ವಿಮಾನ ನಿಲ್ದಾಣದಲ್ಲಿ ಅಂಥದೊಂದು ದುರ್ಘಟನೆ ನಡೆದಿದ್ದು ಅದು ತಡವಾಗಿ ವರದಿಯಾಗಿದೆ. ಏರ್ ಪೋರ್ಟ್​ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ ಶುಕ್ರವಾರ ಸಾಯಂಕಾಲ 5.25ಕ್ಕೆ ವಿಮಾನ ನಿಲ್ದಾಣದ ಸೆಲೆಬಿ ಎಕ್ಸ್​​ಪೋರ್ಟ್​ ಬ್ಯಾರಿಯರ್​ ನ ಕಾರ್ಗೋ ಮಾರ್ಗ 262 ಬಳಿ ಒಂದು ಪುಷ್ ಬ್ಯಾಕ್ ಟೋಯಿಂಗ್ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿ ಶಾಮಕ ದಳದವರನ್ನು ಅಲ್ಲಿಗೆ ಕರೆಸಲಾಯಿತು ಮತ್ತು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು.

‘ಫೈರ್ ಎಂಜಿನ್ ಕೂಡಲೇ ಸ್ಥಳಕ್ಕೆ ಧಾವಿಸಿತು ಮತ್ತು ಬೆಂಕಿ ಹಬ್ಬದಂತೆ ನಿಯಂತ್ರಿಸಿ 5.48ರ ಹೊತ್ತಿಗೆ ಬೆಂಕಿಯನ್ನು ಇಡಿಯಾಗಿ ಅರಿಸಿತು,’ ಎಂದು ಸ್ಥಳದಲ್ಲಿ ಹಾಜರಿದ್ದ ವಿಮಾನ ನಿಲ್ದಾಣ ಆಧಿಕಾರಿಗಳು ತಿಳಿಸಿದ್ದಾರೆ.

ಗಮನಿಸಬೇಕಾದ ಸಂಗತಿ ಏನೆಂದರೆ, ಟೋಯಿಂಗ್ ವ್ಯಾನ್ ಗೆ ಬೆಂಕಿ ಹೊತ್ತಿಕೊಂಡಾಗ ಲಗ್ಗೇಜ್ ಅಗುತ್ತಿದ್ದ ಹಲವಾರು ಪ್ರಯಾಣಿಕ ವಿಮಾನಗಳು ಅಲ್ಲಿದ್ದವು.

ಎ ಎನ್ ಐ ಸುದ್ದಿ ಸಂಸ್ಥೆಯ ವಶದಲ್ಲಿರುವ ವಿಡಿಯೋನಲ್ಲಿ ಗೋಚರವಾಗಿರುವ ಹಾಗೆ ಹಲವಾರು ಪ್ರಯಾಣಿಕ ವಿಮಾನಗಳು ಬೆಂಕಿ ಅಪಘಾತ ನಡೆದ ಸ್ಥಳಕ್ಕೆ ಹತ್ತಿರದಲ್ಲಿದ್ದವಾದರೂ ಯಾವುದೇ ಹಾನಿ ಸಂಭವಿಸಿಲ್ಲ.

ಕಾರ್ಗೋ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಮೂಲಕ ಅಗ್ನಿ ಅಪಘಾತ ಸಂಭವಿಸಿದ್ದಕ್ಕೆ ಕಾರಣವೇನೆಂದು ಪತ್ತೆ ಹಚ್ಚಲು ಆಂತರಿಕ ತನಿಖೆಯನ್ನು ಆದೇಶಿಸಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 




Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,594,487
Recovered
0
Deaths
528,673
Last updated: 5 minutes ago