Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

ವಿಷಯವನ್ನು ಇಲ್ಲಿಗೆ ನಿಲ್ಲಿಸಿದರೆ ನನಗೆ ಮತ್ತು ದಿಂಗಾಲೇಶ್ವರ ಶ್ರೀಗಳು-ಇಬ್ಬರಿಗೂ ಒಳ್ಳೆಯದು: ಸಚಿವ ಸಿಸಿ ಪಾಟೀಲ | It will be good for me as well as Dingaleshwara Swamiji if he ends the matter here: CC Patil, minister ARB

CC-Patil-minister.jpg


Gadag: ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ (Dingaleshwara Swamiji) ಮತ್ತು ಸಚಿವ ಸಿಸಿ ಪಾಟೀಲ (CC Patil) ಅವರ ನಡುವಿನ ಕಾಳಗ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿರುವ ಸಚಿವರು ಕ್ಷಮೆ ಕೇಳದಿದ್ದರೆ ಅವರ ಮನೆ ಮುಂದೆ ಧರಣಿ ಕೂರುವುದಾಗಿ ಸ್ವಾಮಿಗಳು ಎಚ್ಚರಿಸಿದ್ದಾರೆ. ಗದಗಿನ ಟಿವಿ9 ಕನ್ನಡ ಚ್ಯಾನೆಲ್ ವರದಿಗಾರ ಸಂಜೀವ್ ಪಾಂಡ್ರೆ ಶ್ರೀಗಳು ಹೇಳಿರುವುದನ್ನು ಸಚಿವರ ಮುಂದೆ ಪ್ರಸ್ತಾಪಿಸಿದಾಗ, ಅವರ ಪೂರ್ವಾಶ್ರಮದ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ, ಇದರಲ್ಲಿ ಕ್ಷಮೆ ಕೇಳುವುದು ಎಲ್ಲಿಂದ ಬಂತು? ಅವರು ಫಕೀರೇಶ್ವರ ಮಠಕ್ಕೆ (Fakeereshwara Mutt) ಬರುವ ಮೊದಲು ಬೇರೊಂದು ಮಠದ ಶ್ರೀಗಳಾಗಿದ್ದರು. ಆಗ ಅವರ ವಿರುದ್ಧ ದಾಖಲಾಗಿದ್ದ ಕೇಸುಗಳ ಬಗ್ಗೆ ಮಾತಾಡಿದ್ದೇನೆ. ರೌಡಿಸಂ ನಡೆಸಿದ್ದ ಬಗ್ಗೆ ಪ್ರೂವ್ ಮಾಡುವಂಥದ್ದು ಏನೂ ಇಲ್ಲ, ಅದು ನಾಡಿನ ಜನತೆಗೆ ಗೊತ್ತಿದೆ ಅಂತ ಪಾಟೀಲ್ ಹೇಳಿದರು.

ಸ್ವಾಮೀಜಿ ಸದರಿ ವಿಷಯವನ್ನು ಇಲ್ಲಿಗೆ ನಿಲ್ಲಿಸಿಬಿಡೋದೇ ಒಳಿತು. ಅದು ಅವರಿಗೂ ಒಳ್ಳೇದು ನನಗೂ ಒಳ್ಳೇದು-ಇಬ್ಬರಿಗೂ ಒಳ್ಳೇದು, ಇದನ್ನು ಅವರು ತಿಳಿದುಕೊಳ್ಳಬೇಕು. ಅಷ್ಟಕ್ಕೂ ಅವರು ಮುಂದುವರಿಸುವ ಇರಾದೆ ಇಟ್ಟುಕೊಂಡಿದ್ದರೆ ನಾನು ರಾಜಕಾರಣಿ, ನನಗೆ ನೂರು ದಾರಿಗಳಿವೆ ಆದರೆ ಅವರಿಗಿರೋದು ಧರ್ಮದ ಮಾರ್ಗ ಮಾತ್ರ. ಹಾಗಂತ ನಾನೇನೂ ಅಧರ್ಮದ ರಾಜಕಾರಣ ಮಾಡುವುದಿಲ್ಲ, ಎಂದು ಸಚಿವರು ಹೇಳಿದರು.

ಇದನ್ನೆಲ್ಲ ಕಾಂಗ್ರೆಸ್ ಮಾಡಿಸುತ್ತಿದೆ ಅಂತ ನಾನು ಹೇಳೋದಿಲ್ಲ, ಆದರೆ ಒಬ್ಬ ಮಾಜಿ ವಿಧಾನ ಪರಿಷತ್ ಸದಸ್ಯ ಇದರ ಹಿಂದಿದ್ದಾರೆ. ಅವರ ಪಿತೂರಿಗಳಿಗೆಲ್ಲ ನಾನು ಬಲಿಯಾಗುವನಲ್ಲ. ನನ್ನ ಹಣೆಬರಹ ನಿರ್ಧರಿಸುವವರು ನರಗುಂದದ ಜನತೆ ಮತ್ತು ನಮ್ಮ ಕಾರ್ಯಕರ್ತರು. ಮನುಷ್ಯ ಯಾವತ್ತಿಗೂ ದುಡಿಮೆಯ ಮೇಲೆಯೇ ಬದುಕಬೇಕು, ಹಣೆ ಬರಹ, ಕೈಬರಹಗಳನ್ನು ನಂಬಿಕೊಂಡಿರಬಾರದು ಎಂದು ಸಚಿವ ಸಿಸಿ ಪಾಟೀಲ ಹೇಳಿದರು.

ಇದನ್ನೂ ಓದಿ:    ನನ್ನ ರೌಡಿಸಂ ಸಾಬೀತು ಮಾಡಿ: ಸಚಿವ ಸಿಸಿ ಪಾಟೀಲ್ ಮನೆ ಎದುರು ದಿಂಗಾಲೇಶ್ವರ ಸ್ವಾಮೀಜಿ ಇಂದು ಧರಣಿ





Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,575,473
Recovered
0
Deaths
528,562
Last updated: 2 minutes ago