Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

Health Tips: ಪದೇ ಪದೇ ಆತಂಕಕ್ಕೆ ಒಳಗಾಗುತ್ತೀರಾ? ಅದರಿಂದ ಹೊರಬರೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ | How to overcome anxiety here is simple tips by Dr Sowjanya Vasista watch

Dr-Soujanya-Vashishta-psychologist.jpg


ಮನುಷ್ಯನಲ್ಲಿ ಆತಂಕ (Anxiety) ಇರೋದು ತೀರಾ ಸಾಮಾನ್ಯ​. ಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುತ್ತಿರುತ್ತದೆ. ಇವುಗಳಲ್ಲಿ ಕೆಲವೊಂದು ನಮ್ಮಲ್ಲಿ ಆತಂಕವನ್ನು ಸೃಷ್ಟಿಸುತ್ತವೆ. ಆತಂಕದಲ್ಲಿ ಇದ್ದಾಗ ಮುಖ ಸಪ್ಪೆಯಾಗಿರುತ್ತದೆ. ಚಟುವಟಿಕೆ ಕಡಿಮೆಯಾಗುತ್ತದೆ. ಆದರೆ ಅದನ್ನು ಮೆಟ್ಟಿ ನಿಲ್ಲೋದು ಹೇಗೆ ಎಂದು ಹಲವರಿಗೆ ಅನುಮಾನಗಳಿರಬಹುದು. ಈ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ (Dr Soujanya Vasista) ಅವರು ತಿಳಿಸಿಕೊಟ್ಟಿದ್ದಾರೆ. ನೀವು ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು.

ಡಾ.ಸೌಜನ್ಯ ಸಲಹೆ ಹೀಗೆ. ‘‘ನಿಮ್ಮ ಆತಂಕವನ್ನು ಒಂದು ಪುಸ್ತಕದಲ್ಲಿ ಬರೆಯಿರಿ. ಸುಮಾರು ಒಂದು ಪ್ಯಾರಾದಲ್ಲಿ ಅದನ್ನು ಬರೆದ ನಂತರ ಈ ಆತಂಕದ ಹಿನ್ನೆಲೆಯೇನು ಎಂದು ಯೋಚಿಸಿ. ಆತಂಕ ಹುಟ್ಟಲು ಏನು ಕಾರಣ ಎಂಬುದರ ಬಗ್ಗೆಯೂ ಬರೆಯಿರಿ. ಆ ಆತಂಕ ಸುಖಾಸುಮ್ಮನೆಯೇ, ವಾಸ್ತವದಲ್ಲಿ ಏನಾಗಿರಬಹುದು ಎಂಬ ತಿಳುವಳಿಕೆಯೂ ನಿಮ್ಮಲ್ಲಿರುತ್ತದೆ. ಅದನ್ನೂ ಮತ್ತೊಂದು ಪ್ಯಾರಾದಲ್ಲಿ ಬರೆಯಿರಿ. ಹಾಗೆಯೇ ಈ ಆತಂಕದ ಪರಿಣಾಮಗಳೇನು? ಆ ಆತಂಕ ನಿಜವೇ ಅಥವಾ ನಮ್ಮ ಕಲ್ಪನೆಯೇ? ಈ ಬಗ್ಗೆಯೂ ಬರೆಯಿರಿ’’

ಈ ರೀತಿ ಬರೆದಾಗ ನಿಮ್ಮ ಸಮಸ್ಯೆಗಳಿಗೆ ನಿಮಗೇ ಪರಿಹಾರ ದೊರೆಯುತ್ತದೆ. ಆತಂಕ ಇರುವವರಿಗೆ ನಾಳೆಯ ಬಗ್ಗೆ ಹೆಚ್ಚಿನ ಆಲೋಚನೆಗಳಿರುತ್ತವೆ. ನಾಳೆಯ ಬಗ್ಗೆ ಅಥವಾ ಮುಂದಿನ ಬಗ್ಗೆ ಗೊಂದಲಗಳಿದ್ದಾಗ ಹೀಗಾಗಬಹುದು. ಈ ವಿಧಾನದಿಂದ ಅದನ್ನು ಸರಳವಾಗಿ ಪರಿಹರಿಸಬಹುದು ಎನ್ನುತ್ತಾರೆ ಡಾ.ಸೌಜನ್ಯ ವಸಿಷ್ಠ.

ಇದನ್ನೂ ಓದಿ: ಬೇರೆಯವರ ಬಗ್ಗೆ ಸುಖಾಸುಮ್ಮನೆ ಒಂದು ಅಭಿಪ್ರಾಯ ತಳೆಯಬೇಡಿ, ಅದೊಂದು ಕೆಟ್ಟ ಚಾಳಿ: ಡಾ ಸೌಜನ್ಯ ವಶಿಷ್ಠ

 ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಯ್ದುಕೊಳ್ಳಲು ದೇಹಕ್ಕೆ ನಿಯಮಿತ ವರ್ಕ್​ಔಟ್ ಬಹಳ ಮುಖ್ಯ: ಡಾ ಸೌಜನ್ಯ ವಶಿಷ್ಠ





Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,591,112
Recovered
0
Deaths
528,655
Last updated: 8 minutes ago