Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

ರಷ್ಯಾ ಮುಂದಿನ ದಿನಗಳಲ್ಲಿ ಜಗತ್ತನ್ನೇ ಆಳಲಿದೆ: ರಷ್ಯಾ – ಉಕ್ರೇನ್​ ಯುದ್ಧದ ಬಗ್ಗೆ ಬಾಬಾ ವಾಂಗಾ ಭವಿಷ್ಯ | Baba vanga preddiction about russia ukraine war goes viral in worldwide

babavanga.jpg


ರಷ್ಯಾ ಮುಂದಿನ ದಿನಗಳಲ್ಲಿ ಜಗತ್ತನ್ನೇ ಆಳಲಿದೆ: ರಷ್ಯಾ - ಉಕ್ರೇನ್​ ಯುದ್ಧದ ಬಗ್ಗೆ ಬಾಬಾ ವಾಂಗಾ ಭವಿಷ್ಯ

ಬಾಬಾ ವಂಗಾ

ಉಕ್ರೇನ್ (Ukraine)​ ದೇಶದ ಮೇಲೆ ರಷ್ಯಾ (Russia) ನಡೆಸಿದ ದಾಳಿಯಿಂದ ಕೇವಲ ಉಕ್ರೇನ್​ ಮಾತ್ರವಲ್ಲ ಇಡೀ ಜಗತ್ತಿನ ಜನ ಕಂಗೆಟ್ಟಿದ್ದಾರೆ. ಉಕ್ರೇನ್​ ನಾಗರಿಕರು ರಷ್ಯಾ ದಾಳಿಗೆ ಜೀವಕಳೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಬಾಬಾ ವಾಂಗಾ (Baba Vanga) ಭವಿಷ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಈ ಹಿಂದೆ ಹಲವು ಅಂತರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಭವಿಷ್ಯ ನುಡಿದಿದ್ದ ಬಾಬಾ ವಾಂಗಾ ಇದೀಗ ಯುದ್ಧದಲ್ಲಿ ಯಾರು ಹೆಚ್ಚು ಬಲ, ಯಾರು ಗೆಲ್ಲುತ್ತಾರೆ ಎನ್ನುವ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದ್ದು, ಈ ವಿಚಾರ ಜಗತ್ತಿನೆಲ್ಲೆಡೆ ವೈರಲ್​ ಆಗಿದೆ.

ಬಾಬಾ ವಾಂಗಾ ಭವಿಷ್ಯದ  ಪ್ರಕಾರ ರಷ್ಯಾ ಅಧ್ಯಕ್ಷ ಉಕ್ರೇನ್​ ಯುದ್ಧದ ಬಳಿಕ ಇನ್ನಷ್ಟು ಬಲಶಾಲಿಯಾಗಲಿದ್ದಾರೆ. ರಷ್ಯಾ ಮುಂದಿನ ದಿನಗಳಲ್ಲಿ ಜಗತ್ತನ್ನೇ ಆಳಲಿದೆ. ಭವಿಷ್ಯದಲ್ಲಿ ರಷ್ಯಾ ಜಗತ್ತಿನ ರಾಜನಾಗಲಿದೆ. ಆದರೆ ಯುರೋಪ್​ ಪಾಳುಭೂಮಿಯಾಗಲಿದೆ. ಎಲ್ಲವೂ ಹಿಮದಂತೆ ಕರಗುತ್ತದೆ, ಒಂದೇ ಒಂದು ವಿಷಯವನ್ನು ವ್ಲಾಡಿಮಿರ್ ಪುಟಿನ್ ಅವರ ವೈಭವ, ರಷ್ಯಾದ ವೈಭವವನ್ನು ಯಾರೂ ಸ್ಪರ್ಶಿಸಲು ಸಾಧ್ಯವಾಗುವುದಿಲ್ಲ . ರಷ್ಯಾವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರಷ್ಯಾ ತನ್ನ ಹಾದಿಯಿಂದ ಎಲ್ಲರನ್ನು ತೆಗೆದುಹಾಕುತ್ತದೆ ಮತ್ತು ಜಗತ್ತನ್ನು ಆಳುತ್ತದೆ ಎಂದಿದ್ದಾರೆ.

ಯಾರು ಈ ಬಾಬಾ ವಾಂಗಾ?
ಬಾಬಾ ವಾಂಗಾ ಅವರ ನಿಜವಾದ ಹೆಸರು ವಂಜೆಲಿಯಾ ಪಾಂಡೆವಾ ಗುಶ್ಟೆರೋವಾ ಎಂದಾಗಿದೆ. 1911ರಲ್ಲಿ ಬಲ್ಗೇರಿಯಾ ಜನಿಸಿದ ಇವರು, ತಮ್ಮ 12 ನೇ ವಯಸ್ಸಿನಲ್ಲಿ ಚಂಡಮಾರುತದಲ್ಲಿ ಕಣ್ಣನ್ನು ಕಳೆದುಕೊಂಡಿದ್ದರು. ಆದರೆ ಅವರಿಗೆ ಜಗತ್ತಿನ ಕುರಿತಾದ ಭವಿಷ್ಯವನ್ನು ಹೇಳುವ ಶಕ್ತಿ ಇದೆ ನಂಬಲಾಗಿದೆ. ಅದರಂತೆಯೇ ಬಾಬಾ ವಾಂಗಾ ಹೇಳಿದ್ದ ಘಟನೆಗಳು ಕೂಡ ನಡೆದಿದೆ. ಬಾಬಾ ವಾಂಗ 1996ರಲ್ಲಿ ಸಾವನ್ನಪ್ಪಿದರು ಆಗ ಅವರಿಗೆ 85 ವರ್ಷ ವಯಸ್ಸಾಗಿತ್ತು. ಅಷ್ಟರಲ್ಲಿಯೇ ಅವರು ಹಲವು  ವರ್ಷಗಳವರೆಗೆ ಜಗತ್ತಿನಲ್ಲಿ ಏನು ನಡೆಯಲಿದೆ ಎನ್ನುವುದನ್ನು ಭವಿಷ್ಯ ನುಡಿದಿದ್ದಾರೆ ಎಂದು ಹೇಳಲಾಗುತ್ತದೆ. ಅವರು ಸುಮಾರು 5079 ಘಟನೆಗಳ ಬಗ್ಗೆ ಹೇಳಿದ್ದರು ಎನ್ನಲಾಗಿದ್ದು ಅದರಲ್ಲಿ ಸಾಕಷ್ಟು ಘಟನೆಗಳು ಸತ್ಯವಾಗಿವೆ. ಅದರಲ್ಲಿ ಕೆಲವು ಎಂದರೆ ಚರ್ನೋಬಿಲ್​ ದುರಂತ, ಪ್ರಿನ್ಸಸ್​ ಡಯಾನಾ ಅವರ ಸಾವು ಸೇರಿದಂತೆ ಒಟ್ಟು ಸುಮಾರು 85 ಪ್ರತಿಶತದಷ್ಟು  ಭವಿಷ್ಯ ನಿಜವಾಗಿದೆ ಎಂದು ಹೇಳಲಾಗಿದೆ. 

ಇದನ್ನೂ ಓದಿ:

ಹಿಮಾಲಯನ್​ ಕಪ್ಪು ಕರಡಿಯನ್ನು ರಕ್ಷಿಸಿ ಕಾಡಿಗೆ ಬಿಟ್ಟ ಅಧಿಕಾರಿಗಳು: ವಿಡಿಯೋ ವೈರಲ್





Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
0
Recovered
0
Deaths
0
Last updated: 3 minutes ago