Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

Best Smartphones 2021: 2021 ರಲ್ಲಿ ರಿಲೀಸ್ ಆದ ಸ್ಟೈಲಿಶ್ ಸ್ಮಾರ್ಟ್​ಫೋನ್​ ಯಾವುವು?: ಇಲ್ಲಿದೆ ನೋಡಿ | Here are some Stylish smartphones of 2021 and good looking by design Xiaomi Oneplus Apple 13 more

good-looking-smartphones-2021.jpg

1/12

ಹೊಸ ವರ್ಷಕ್ಕೆ (New Year 2022) ಇನ್ನೇನು ಕೆಲವೇ ದಿನಗಳಷ್ಟೆ ಬಾಕಿಯಿದೆ. ಈ ವರ್ಷ ಮಾರುಕಟ್ಟೆಗೆ ಅನೇಕ ಪ್ರಸಿದ್ಧ ಕಂಪನಿಯ ಸಾಲು ಸಾಲು ಸ್ಮಾರ್ಟ್​ಫೋನ್​​ಗಳು ಲಗ್ಗೆಯಿಟ್ಟಿವೆ. ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವೊರೆಗಿನ ಫೋನ್​ಗಳು ಈ ವರ್ಷ ಮಾರುಕಟ್ಟೆಯಲ್ಲಿ ರಾರಾಚಿಸಿವೆ. ಕೆಲ ಮೊಬೈಲ್​ಗಳು ಸದ್ದಿಲ್ಲದೆ ಮಾಯವಾದರೆ ಇನ್ನೂ ಕೆಲವು ಫೋನುಗಳು ಭರ್ಜರಿ ಮಾರಾಟ ಕಾಣುತ್ತಿದೆ.

2/12

ಶವೋಮಿಯ ರೆಡ್ಮಿ, ಎಂಐ, ಒನ್​ಪ್ಲಸ್ ಕಂಪನಿಯ ಸ್ಮಾರ್ಟ್​ಫೋನ್​​, ರಿಯಲ್ ಮಿ, ಸ್ಯಾಮ್​ಸಂಗ್ ಇದರ ನಡುವೆ ಆ್ಯಪಲ್ ಐಫೋನ್ 13 ಸರಣಿಯ ಫೋನುಗಳು 2021ನೇ ವರ್ಷದಲ್ಲಿ ಬಿಡುಗಡೆ ಆಗಿ ಧೂಳೆಬ್ಬಿಸಿವೆ. ಹಾಗಾದ್ರೆ ಈ ವರ್ಷ ಬಿಡುಗಡೆ ಆದ ಸೂಪರ್ ಸ್ಟೈಲಿಶ್ ಸ್ಮಾರ್ಟ್​ಫೋನ್​​ ಯಾವುದು?. ಇಲ್ಲಿದೆ ಟಾಪ್ 10 ಸ್ಟೈಲಿಶ್ ಫೋನ್​ಗಳು.

3/12

ಆ್ಯಪಲ್ ಐಫೋನ್ 13 ಪ್ರೋ ಮ್ಯಾಕ್ಸ್

ಆ್ಯಪಲ್ ಐಫೋನ್ 13 ಪ್ರೋ ಮ್ಯಾಕ್ಸ್

4/12

ಸ್ಯಾಮ್ಸಂಗ್ ಗ್ಯಾಲಕ್ಸಿ Z ಫ್ಲಿಪ್ 3

ಸ್ಯಾಮ್ಸಂಗ್ ಗ್ಯಾಲಕ್ಸಿ Z ಫ್ಲಿಪ್ 3

5/12

ಒನ್​ಪ್ಲಸ್ 9 ಪ್ರೊ

ಒನ್​ಪ್ಲಸ್ 9 ಪ್ರೊ

6/12

ಏಸಸ್ ರೋಗ್ ಫೋನ್ 5

ಏಸಸ್ ರೋಗ್ ಫೋನ್ 5

7/12

ಸ್ಯಾಮ್ಸಂಗ್ ಗ್ಯಾಲಕ್ಸಿ S21

ಸ್ಯಾಮ್ಸಂಗ್ ಗ್ಯಾಲಕ್ಸಿ S21

8/12

ಆ್ಯಪಲ್ ಐಫೋನ್ 13 ಮಿನಿ

ಆ್ಯಪಲ್ ಐಫೋನ್ 13 ಮಿನಿ

9/12

ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 3

ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 3

10/12

ವಿವೋ V70 ಪ್ರೊ+

ವಿವೋ V70 ಪ್ರೊ+

11/12

ಎಂಐ 11 ಆಲ್ಟ್ರಾ

ಎಂಐ 11 ಆಲ್ಟ್ರಾ

12/12

ಒಪ್ಪೋ ಫೈಂಡ್ X3 ಪ್ರೊ

ಒಪ್ಪೋ ಫೈಂಡ್ X3 ಪ್ರೊ

Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,575,473
Recovered
0
Deaths
528,562
Last updated: 6 minutes ago