Shree24news

Breaking News

ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣ: ಮೊದಲ ಬಾರಿಗೆ ಪೊಲೀಸರಿಂದ ಆರೋಪಿಗಳ ಮೇಲೆ ಪವರ್ ಫುಲ್ ಕಾನೂನು ಪ್ರಯೋಗ | Kolar Police filed case under Karnataka Control of Organised Crimes Act on jagan mohan reddy murder accusedಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ | Siddaramaiah supported for Uttara Kannada Multispecialty Hospital ProtestCISCE Board Class 12 Result 2022: ಐಸಿಎಸ್‌ಸಿ 12ನೇ ತರಗತಿಯ ಫಲಿತಾಂಶ ಪ್ರಕಟ, 99.38% ವಿದ್ಯಾರ್ಥಿಗಳು ಪಾಸ್ | CISCE Declares ISC Class 12 Result 2022 and 99.38% students passಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ | Congress leader rahul gandhi swipe at centre over agnipath scheme rak au33ಉತ್ತರ ಕನ್ನಡ ಜಿಲ್ಲೆಯಲ್ಲಿ ಶೀಘ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸ್ಪೀಕರ್ ಕಾಗೇರಿಗೆ ಆರೋಗ್ಯ ಸಚಿವ ಸುಧಾಕರ್ ಭರವಸೆ | Demand for Multi Speciality Hospital in Uttara Kannada Health Minister Vishweshwar Hegde Kageri

ದುಬೈನಲ್ಲಿ 83 ಸಿನಿಮಾ ಪ್ರಮೋಟ್ ಮಾಡಿದ ದೀಪಿಕಾ ಮತ್ತು ರಣವೀರ್ ತಮ್ಮ ಉಡುಗೆಗಳಿಂದ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದ್ದಾರೆ! | For ‘83’ promotion in Dubai Deepika and Ranveer go disco era with absolute stunning looks

Deepika-Padukone-and-Ranveer-Singh.jpg


ದುಬೈನಲ್ಲಿರುವ ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಕಲೀಫಾನಲ್ಲಿ ತಮ್ಮ 83 ಚಿತ್ರವನ್ನು ಪ್ರಮೋಟ್ ಮಾಡಿದ ನಂತರ ಬಾಲಿವುಡ್​ನ ಅತಿ ಜನಪ್ರಿಯ ಮತ್ತು ಫ್ಯಾಶನೇಬಲ್ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮುಂಬೈಗೆ ವಾಪಸ್ಸಾಗಿದ್ದಾರೆ. ದುಬೈನಲ್ಲಿ ಸೆರೆಹಿಡಿದ ಅವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ ಮಾರಾಯ್ರೇ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ದೀಪ್ವೀರ್ ಜೋಡಿಯು 83 ಸಿನಿಮಾದ ಟ್ರೇಲರ್ ವೀಕ್ಷಿಸಿದರು. ಆ ಸಂದರ್ಭದಲ್ಲಿ ಅವರೊಂದಿಗೆ ಕಪಿಲ್ ದೇವ್ ಮತ್ತು ಸಿನಿಮಾನಲ್ಲಿ ನಟಿಸಿರುವ ಬೇರೆ ನಟ ನಟಿಯರು ಹಾಜರಿದ್ದರು. ಸದರಿ ಕಾರ್ಯಕ್ರಮಕ್ಕೆಂದೇ ದೀಪಿಕಾ ಮತ್ತು ರಣವೀರ್ 70 ರ ದಶಕ ಡಿಸ್ಕೋ ಯುಗದ ಔಟ್​ಫಿಟ್​​​​ಗಳನ್ನು ಧರಿಸಿದ್ದರು. ಅವರು ಧರಿಸಿದ ಉಡುಪುಗಳನ್ನು ಕಂಡು ಅಲ್ಲಿದ್ದವರೆಲ್ಲ ಗರಬಡಿದವರಾದರಂತೆ. ಈ ವಿಡಿಯೋ ನೋಡಿದರೆ ನೀವು ಅವಾಕ್ಕಾಗುತ್ತೀರಿ.

ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಶೇರ್ ಮಾಡಿರುವ ರಣವೀರ್ ಅವುಗಳಿಗೆ, ‘ಡಿಸ್ಕೋ ಜ್ವಾಲೆ, ಬನ್ನಿ ಹೋಗೋಣ,’ ಅಂತ ಶೀರ್ಷಿಕೆ ನೀಡಿದ್ದಾರೆ. ಸೆಲಿಬ್ರಿಟಿ ಸ್ಟೈಲಿಸ್ಟ್ ಶಾಲೀನಾ ನಥಾನಿ ಅವರು ದೀಪಿಕಾ ಅವರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ದೀಪಿಕಾ ತೊಟ್ಟಿರುವ ಕೆಂಪುಬಣ್ಣದ ಉಡುಗೆ ವೆಲಿಂಟಿನೋ ಬ್ರ್ಯಾಂಡಿನದಾಗಿದ್ದರೆ, ರಣವೀರ್ ಗುಕ್ಕಿಯ ಉಡುಪು ಧರಿಸಿದ್ದಾರೆ.

ದೀಪಿಕಾ ಮತ್ತು ರಣವೀರ್ ಅವರ ಅಸಂಖ್ಯಾತ ಅಭಿಮಾನಿಗಳು ಸಹ ಪೋಟೋ ಮತ್ತು ವಿಡಿಯೋಗಳನ್ನು ಇನ್ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ.

ಇದನ್ನೂ ಓದಿ:   Pakistan vs West Indies 3rd T20I: ಪಾಕ್ ಕ್ರಿಕೆಟ್​ನಲ್ಲಿ ಮರುಕಳಿಸಿದ ಇತಿಹಾಸ: ಥೇಟ್ ಅದೇರೀತಿ ಕ್ಯಾಚ್ ಬಿಟ್ಟ ವೈರಲ್ ವಿಡಿಯೋ ನೋಡಿ





Source link

बातमी आवडल्यास नक्की शेअर करा -

Leave a Comment

Latest News

Covid-19 Stats

Live COVID-19 statistics for
India
Confirmed
44,604,463
Recovered
0
Deaths
528,745
Last updated: 5 minutes ago